News
ವ್ಯಾಲಂಟೈನ್ ದಿನ ಬಾಯ್ ಫ್ರೆಂಡ್ ಜೊತೆ ಬರದಿದ್ರೆ ಕ್ಲಾಸಿಗೆ ನೋ ಎಂಟ್ರಿ | ಪ್ರೇಮಿಗಳ ದಿನಕ್ಕೆ ಆಫರ್ ಕೊಡ್ತು ಈ ಕಾಲೇಜು !
ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಆದರೆ ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳಲ್ಲಿ ಅದೇನೋ ಸಂಚಲನ. ಜೊತೆಗೆ ಆ ಸಂಭ್ರಮ ಒಂದು ವಾರಗಳ ಮುನ್ನವೇ ಶುರುವಾಗುತ್ತದೆ. ಕಾಲೇಜು ಹುಡುಗ, ಹುಡುಗಿಯರಲ್ಲಂತೂ ಈ ಸಂಭ್ರಮ ಇನ್ನೂ ಸದ್ದುಮಾಡುತ್ತದೆ. ಯಾಕೆಂದ್ರೆ…
