ಸೋಮವಾರ, 26 ಅಕ್ಟೋಬರ್ 2026
Trending

Surya new movie

Entertainment

Suriya Kanguva Movie : ನಟ ಸೂರ್ಯ ನಟನೆಯ ʼಕಂಗುವʼ ಟೀಸರ್‌ ಬಿಡುಗಡೆ! ಯುದ್ಧಭೂಮಿಯ ರಣರೋಚಕತೆಯ ದೃಶ್ಯ ಮಿಸ್‌ ಮಾಡಬೇಡಿ!

ಸೂರ್ಯ ಅವರ ಇನ್ನೊಂದು ಮುಂಬರುವ ಚಿತ್ರದ ಟೈಟಲ್‌ ಅನೌನ್ಸ್‌  (title announce) ಮಾಡಲಾಗಿದೆ. ಇಷ್ಟು ದಿನಗಳವರೆಗೆ ʼಸೂರ್ಯ 42ʼ ಎಂದು ಹೆಸರು ಕೊಟ್ಟಿದ್ದಾ ಸಿನಿಮಾಗೆ ಇದೀಗ ʼಕಂಗುವʼ (kanguva) ಎಂಬ ಟೈಟಲ್‌ ಫಿಕ್ಸ್‌ ಮಾಡಿದ್ದಾರೆ.