ರಾಜಕೀಯ Sullia constituency election 2023 : ಬಿಜೆಪಿಯಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್ ಕದ ತಟ್ಟಿದ ಸಿ.ಟಿ.ರವಿ ಆಪ್ತ Praveen Chennavara Apr 2, 2023 ದ.ಕ. ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ (Sullia constituency election 2023) ಈ ಬಾರಿ ಬಿಜೆಪಿಯಲ್ಲೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ