ಸೋಮವಾರ, 26 ಅಕ್ಟೋಬರ್ 2026
Trending

Suhana Khan Uses The F Word

Breaking Entertainment News Kannada

Suhana Khan Uses The F Word: ಇಶಾನ್ ಕಿಶನ್ ಔಟ್ ಆದ ಕೂಡಲೆ ‘ಆ’ ತರದ ಕೆಟ್ಟ ಪದ ಬಳಸಿದ ಶಾರುಖ್ ಪುತ್ರಿ ಸುಹಾನಾ! ವೈರಲ್ ಆದ ವಿಡಿಯೋ ನೋಡಿ ನೆಟ್ಟಿಗರಿಂದ ಕ್ಲಾಸ್!

ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ನಡುವಿನ ಪಂದ್ಯದ ವೇಳೆ ಸುಹಾನಾ ಖಾನ್‌ ಕೆಟ್ಟ (Suhana Khan Uses The F Word) ಪದ ಬಳಸಿದ್ದಾರೆ.