ಭಾನುವಾರ, 25 ಅಕ್ಟೋಬರ್ 2026
Trending

students kiss and hug

ದಕ್ಷಿಣ ಕನ್ನಡ

ಬೆಳ್ತಂಗಡಿ । ಕಿಸ್ ಆಂಡ್ ಹಗ್​ ಭಾಗಿಯಾದ ಹುಡುಗ ಕೊನೆಗೂ ಕಾಲೇಜಿನಿಂದ ಸಸ್ಪೆ೦ಡ್, ‘ ಸಮಾನ ನ್ಯಾಯ ‘ ಒದಗಿಸಿ ಕೊಟ್ಟ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮ !

ಮಂಗಳೂರು : ಕರಾವಳಿ ಭಾಗದಲ್ಲಿ ಇತ್ತೀಚೆಗೆ ಈ ಲವ್‌ಜಿಹಾದ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಈ ನೈತಿಕ/ ಅನೈತಿಕ ಪೊಲೀಸ್‌ ಗಿರಿ ನಡೆಯುವ ಘಟನೆಗಳು ನಡೆಯುತ್ತಲೇ ಇದೆ. ಈ ಘಟನೆಗಳಿಗೆ ಈಗ ಇನ್ನೊಂದು ಪ್ರಕರಣ ಸೇರಿದೆ.…