ಶನಿವಾರ, 24 ಅಕ್ಟೋಬರ್ 2026

stitched by Assamese

News

ಟ್ರೈನ್ ಬೆಡ್‌ಶೀಟ್‌ನಿಂದ ಸ್ಟೈಲಿಶ್ ಕುರ್ತಾ ಹೊಲಿಸಿಕೊಂಡ ಭೂಪ!!

ಭಾರತೀಯ ರೈಲ್ವೆಯ ಎಸಿ ಬೋಗಿಗಳಿಂದ ಲಕ್ಷಾಂತರ ಬೆಡ್‌ಶೀಟ್‌ಗಳು, ಹೊದಿಕೆಗಳು ಹಾಗೂ ಟವೆಲ್‌ಗಳು ಕಳ್ಳತನವಾಗುತ್ತಿರುವುದರಿಂದ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂಬ ಮಾಹಿತಿ ಇತ್ತೀಚಿಗಷ್ಟೇ ಹೊರ ಬಿದ್ದಿತ್ತು. ಈ ಗಂಭೀರ ವಿಷಯದ ನಡುವೆಯೇ, ಮಧ್ಯಪ್ರದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು…