ಮಂಗಳವಾರ, 27 ಅಕ್ಟೋಬರ್ 2026
Trending

ssc selection post 11

Jobs

SSC ನೇಮಕಾತಿ: 10th 12th ಪಾಸಾದವರಿಗೆ 5000 ಕ್ಕೂ ಹೆಚ್ಚು ಹುದ್ದೆಗಳು !

ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್(SSC Selection Post Recruitment 2023) 11 ಮೂಲಕ ಒಟ್ಟು 5369 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಬೇಕು.