ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ ನೃತ್ಯ- ಭಯಾನಕ ವೀಡಿಯೋ ವೈರಲ್
ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಅದರಲ್ಲೂ ಹೆಬ್ಬಾವು ಎಂದರೆ ಇನ್ನೂ ಭಯ ಜಾಸ್ತಿ. ಹೀಗಿರುವಾಗ ಹೆಬ್ಬಾವಿನ ವಿಷಯ ಹೇಳುವುದಾದರೆ, ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ.…










