ಬೆಕ್ಕನ್ನು ನುಂಗಿ ಪರದಾಡುತ್ತಿದ್ದ ಹೆಬ್ಬಾವು!!
ಮಂಗಳೂರು: ಇಲ್ಲಿನ ಹೊರವಲಯದ ನಿಡ್ಡೋಡಿ ಎಂಬಲ್ಲಿ ಬೆಕ್ಕೊಂದನ್ನು ತಿಂದು ಮನೆಯಂಗಳದಲ್ಲಿದ್ದ ಬೃಹತ್ ಆಕಾರದ ಹೆಬ್ಬಾವನ್ನು ಉರಗ ಪ್ರೇಮಿ ವಿನೇಶ್ ಪೂಜಾರಿ ಅವರು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆಯೊಂದು ಜುಲೈ 07 ರಂದು ನಡೆದಿದೆ. ನಿಡ್ಡೋಡಿ ನಿವಾಸಿಯೊಬ್ಬರ ಮನೆ…










