Interesting
ಉದ್ದನೆಯ ಉಗುರುಗಳಿಂದಾಗಿ ಫೋನ್ ಬಳಸಲು ಕಷ್ಟವಾಗುತ್ತಿದೆಯೇ? ಬಂದಿದೆ ಟಚ್ಸ್ಕ್ರೀನ್ ನೇಲ್ ಪಾಲಿಶ್
ಅನೇಕರು ಉದ್ದನೆಯ ಉಗುರುಗಳನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಆದರೆ ಸ್ಮಾರ್ಟ್ಫೋನ್ ಬಳಸುವಾಗ ಈ ಶೈಲಿಯು ಆಗಾಗ್ಗೆ ತೊಂದರೆಯುಂಟುಮಾಡಬಹುದು. ಉದ್ದನೆಯ ಉಗುರುಗಳಿದ್ದರೆ ಪರದೆಯ ಮೇಲೆ ನಿಖರವಾಗಿ ಟೈಪ್ ಮಾಡಲು, ಸ್ಕ್ರಾಲ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಕಷ್ಟವಾಗುತ್ತದೆ. ಇದೀಗ ಬಂದಿದೆ ನೋಡಿ…

