Health
ಬಟ್ಟೆ ಧರಿಸದೇ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದಾ? ಅಧ್ಯಯನ ಬಿಚ್ಚಿಟ್ಟಿತು ಇಂಟೆರೆಸ್ಟಿಂಗ್ ಸಂಗತಿ
ದಿನನಿತ್ಯ ಚಟುವಟಿಕೆಯಲ್ಲಿ ತೊಡಗಿರುವ ನಮಗೆ ರಾತ್ರಿ ಹೊತ್ತು ಕನಿಷ್ಠ ಸಮಯವಾದರೂ ನಿದ್ದೆ ಬೇಕೇ ಬೇಕು. ನಿದ್ದೆ ಮಾಡಿದರೆ ಮಾತ್ರ ದೇಹದ ಸುಸ್ತು ಕಡಿಮೆ ಆಗಿ ಮರುದಿನ ಮತ್ತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಕೆಲವರಿಗೆ ರಾತ್ರಿ ಹೊತ್ತು…

