ಮಂಗಳವಾರ, 27 ಅಕ್ಟೋಬರ್ 2026
Trending

Shinzo Abe Death

International

ಜಪಾನ್ ನ ಮಾಜಿ ಪ್ರಧಾನಿ ಶಿಂಜೋ‌ ಅಬೆ ಹತ್ಯೆಗೆ ಕಾರಣ ಬಯಲು| ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕ

ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೇ ಈ ಹತ್ಯೆಗೆ ಕಾರಣನಾದವನು ಓಡಿ ಹೋಗದೇ ಅಲ್ಲೇ ನಿಂತಿದ್ದು, ಆತನನ್ನು ಸೆರೆಹಿಡಿಯಲಾಗಿತ್ತು. ಈಗ ಆತ ಈ ಹತ್ಯೆಗೆ ಕಾರಣವೇನು ಎಂದು…