ಶನಿವಾರ, 31 ಅಕ್ಟೋಬರ್ 2026

Sharmila Attacked Police Constable

National

Sharmila Attacked Police Constable: CM ಜಗನ್ ಸಹೋದರಿಯಿಂದ ಪೊಲೀಸ್ ಅಧಿಕಾರಿಗೆ ಕಪಾಳ ಮೋಕ್ಷ! ಅಸಲಿಗೆ ನಡೆದಿದ್ದೇನು?

ಶರ್ಮಿಳಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಪೇದೆ ಮೇಲೆ ಹಲ್ಲೆ (Sharmila Attacked Police Constable ) ನಡೆಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.