Breaking Entertainment News Kannada
South Actors Salary: ಈ ಸ್ಟಾರ್ ನಟರ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!! ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಗೊತ್ತಾ?
ಸ್ಟಾರ್ ಹಿರೋಗಳು ಸಿನಿಮಾ ಹಿಟ್ ಆದ ಹಾಗೇ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ. ಸದ್ಯ ಹೆಚ್ಚು ಸಂಭಾವನೆ (South Actors Salary) ಪಡೆಯುವ ನಟರ ಲಿಸ್ಟ್ ಇಲ್ಲಿದೆ.

