ಶನಿವಾರ, 24 ಅಕ್ಟೋಬರ್ 2026

Service

News

ಕುಕ್ಕೆಯಲ್ಲಿ ನಾಳೆ, ನಾಡಿದ್ದು ಸರ್ಪಸಂಸ್ಕಾರ, ಅಶ್ಲೇಷ ಬಲಿ ಸೇವೆ ಇಲ್ಲ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24 ರಂದು ಸರ್ಪಸಂಸ್ಕಾರ, ಅಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ. ಆ.23 ರಂದು ಏಕಾದಶಿ ಹಾಗೂ ಆ.24 ರಂದು ಅತಿರಿಕ್ತ ಏಕಾದಶಿ ಇರುವ ಕಾರಣ ಈ ಸೇವೆಗಳು…

News

TET Exam: ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು TET ಪರೀಕ್ಷೆ ಬರೆಯುವುದು ಕಡ್ಡಾಯ: ಸುಪ್ರೀಂ ಕೋರ್ಟ್

TET Exam: ಶಿಕ್ಷಕ ಹುದ್ದೆಗೆ ನೇಮಕಗೊಳ್ಳಲು ಮತ್ತು ಸೇವೆಯಲ್ಲಿರುವ ಶಿಕ್ಷಕರು ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಅವಶ್ಯಕತೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

latest

Ola Uber : ಓಲಾ ಊಬರ್ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಿದ ಆಟೋ ಚಾಲಕರು |

ಸಾರಿಗೆ ಇಲಾಖೆಯ ಖಡಕ್‌ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿದಿದೆ. ದಿನನಿತ್ಯದ ದಿನಚರಿ ಯಂತೆ ಜನ ಆಟೋಗಳನ್ನು ಆ್ಯಪ್‌ ಗಳ ಮೂಲಕವೇ ಬುಕಿಂಗ್‌ ಮಾಡುತ್ತಿದ್ದು, ಚಾಲಕರು…

ಸಾಮಾನ್ಯರಲ್ಲಿ ಅಸಾಮಾನ್ಯರು

ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್…