ಶನಿವಾರ, 24 ಅಕ್ಟೋಬರ್ 2026

Satish jarkiholi

News

ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ!!

ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ED ದಾಳಿಗೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ…

News

ಒಂದು ಡೈರಿ… ED ದಾಳಿ… ಜಾರಕಿಹೊಳಿ ಕೇಸ್‌ನಲ್ಲಿ ಮುಂದೇನಾಗಲಿದೆ?

ಬೆಂಗಳೂರು: ಅಬಕಾರಿ ಪರವಾನಗಿ ಅಕ್ರಮಕ್ಕೆ ಸಂಬಂಧಿಸಿದ ತನಿಖೆ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ…

News

Satish Jarkiholi: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೋಳಿ! ತುಮಕೂರಿನಲ್ಲಿ ಮತ್ತೆ ಕೇಳಿ ಬಂದ ದಲಿತ ಸಿಎಂ ಕೂಗು

Satish Jarkiholi: ಸಚಿವ ಸತೀಶ್ ಜಾರಕಿಹೋಳಿ( Sathish jaraki holi) ಮುಂದೆಯೇ ಅವರೇ ಮುಂದಿನ ಮುಖ್ಯಮಂತ್ರಿ(CM) ಎಂಬ ಘೋಷಣೆ‌ ಕೂಗಲಾಯ್ತ. ಮುಂದಿನ ಸಿಎಂ ಸತೀಶ್ ಜಾರಕಿಹೋಳಿ ಎಂದು ಘೋಷಣೆ ಕೂಗಿ ದಲಿತ(Dalit) ನಾಯಕರು ಜೈಕಾರ ಹಾಕಿದ ಘಟನೆ ಇಂದು ನಡೆದಿದೆ.

Karnataka State Politics Updates

Satish jarkiholi: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್’ಗೆ ಬಿಗ್ ಶಾಕ್ ಕೊಟ್ಟ ಸತೀಶ್ ಜಾರಕಿಹೊಳಿ !!

Satish jarkiholi: ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಹಾಗೂ ಸರ್ಕಾರವು ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ 7ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಕೂಡ ಆಗಿದೆ. ಹೀಗಾಗಿ ಚಟುವಟಿಕೆಗಳು ಇನ್ನೂ ಚುರುಕಾಗಿವೆ. ಆದರೆ ಈ ಬೆನ್ನಲ್ಲೇ ಕಾಂಗ್ರೆಸ್ ಪ್ರಬಲ ನಾಯಕ…

Karnataka State Politics Updates

Satish jarkiholi: ಕಾಂಗ್ರೆಸ್’ನಲ್ಲಿ ಅಸಮಾಧಾನ ಸ್ಪೋಟ? 20 ಶಾಸಕರೊಂದಿಗೆ ಬಸ್ ಹತ್ತಿದ ಸತೀಶ್ ಜಾರಕಿಹೊಳಿ- ಭಾರೀ ಸಂಚಲನ ಸೃಷ್ಟಿಸಿದ ನಡೆ !!

Satish jarkiholi: ‘ಜೇನು ಗೂಡು ನಾವೆಲ್ಲ’ ಎಂದು ಹೇಳಿಕೊಂಡಿದ್ದಂತಹ ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ಯಾಕೋ ಬಿರುಕು ಮೂಡಿದಂತೆ ಕಾಣುತ್ತಿದೆ. ಇಡೀ ರಾಜ್ಯ ಹಾಗೂ ರಾಜ್ಯ ಸರ್ಕಾರ ದಸರಾ ಹಬ್ಬವನ್ನು ಸಂಭ್ರಮಿಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ಸಿನ ಪ್ರಬಲ ನಾಯಕನಾಗಿರುವ ಸತೀಶ್…

Karnataka State Politics Updates

R Ashok- Satish jarki holi: ಆ ಮಂತ್ರಿಗೆ ಅಮವಾಸ್ಯೆಗೆ ಸ್ಮಶಾಣದಲ್ಲಿ ಕೂತು ಊಟಮಾಡೋದು ಮಾತ್ರ ಗೊತ್ತು..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ

R Ashok- Satish jarkiholi: ಆ ಮಂತ್ರಿಗೆ ಸರ್ವರ್, ಹ್ಯಾಕ್ ಅಂದ್ರೆ ಗೊತ್ತಿಲ್ಲ, ಗೊತ್ತಿರೋದು ಅಮವಾಸ್ಯೆಗೆ ಮಸಣದಲ್ಲಿ ಕುಳಿತು ಊಟಮಾಡೋದು ಮಾತ್ರ..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ