ಶನಿವಾರ, 24 ಅಕ್ಟೋಬರ್ 2026

sandalwood actress meghana raj

Breaking Entertainment News Kannada

Meghana Raj: ಬದುಕಿನ ದೊಡ್ಡ ಪ್ರಶ್ನೆಗೆ ಮೇಘನಾ ಕೊಟ್ರು ಉತ್ತರ! ಇದೇ ನೋಡಿ ಚಿರು ಪತ್ನಿಯ ಮುಂದಿನ ನಿರ್ಧಾರ!

Meghana Raj: ಸ್ಯಾಂಡಲ್ ವುಡ್ (Sandalwood)ಖ್ಯಾತ ನಟಿ ಮೇಘನಾ ರಾಜ್(Meghana Raj) ಅವರು ನಿನ್ನೆ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದು, ಎಲ್ಲರೂ ಬಹಳ ದಿನಗಳಿಂದ ಕೇಳುವ ಹಾಗೂ ಜೀವನದ ಆ ಬಹುದೊಡ್ಡ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಕೊಡುವುದಾಗಿ ಹೇಳಿದ್ದರು.