News
Samsung Laptop: ಹೊಸ ಲ್ಯಾಪ್ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್ ಕಂಪನಿ! ಸೂಪರ್ ಫೀಚರ್ಸ್
ಇತ್ತೀಚಿಗೆ ಲ್ಯಾಪ್ ಟಾಪ್ ಬೇಡಿಕೆ ಸಹ ಹೆಚ್ಚುತ್ತಿದೆ. ಎಲ್ಲವೂ ಈಗ ಆನ್ಲೈನ್ ಮಯ ಆಗಿರುವುದರಿಂದ ಜನರು ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಸ್ಯಾಮ್ಸಂಗ್ ಇದೀಗ ಹೊಸ ಲ್ಯಾಪ್ಟಾಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಜನರ ಬೇಡಿಕೆಯಂತೆ ಇದೀಗ…


