News
ಮಡಿಕೇರಿ ಹಿಂದೂ ದೇವಾಲಯಕ್ಕೆ ಮುಸ್ಲಿಮರ ಅಕ್ರಮ ಪ್ರವೇಶ – ಆವರಣದಲ್ಲಿ ತಮ್ಮ ʻಸಮಾಧಿ ಪೂಜೆʼ ಆಚರಣೆ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗದ್ದಿ ಬೆಟ್ಟದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೆಲ ಮುಸ್ಲಿಂಮರು ದೇವಾಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ತಮ್ಮ ಸಂಪ್ರದಾಯದಂತೆ ಸಮಾಧಿ ಪೂಜೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ವಿರಾಜಪೇಟೆ ತಾಲೂಕಿನ ಮಾಲ್ದಾರೆ–ಮತ್ತೂರು ಸಮೀಪದ…
