News
ಕಣ್ಣೀರಿಟ್ಟು ಕ್ಷಮೆ ಕೋರಿದ್ದ 15 ವರ್ಷದ ರುಚಿಕಾಳಿಂದ ಮತ್ತೆ ಪ್ರಧಾನಿಯ ನಿಂದನೆ!!
ಕಾಕ್ರೋಚ್ ಜನತಾ ಪಕ್ಷದ ವತಿಯಿಂದ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ತನ್ನನ್ನು 15 ವರ್ಷದವಳು ಎಂದು ಹೇಳುವ ರುಚಿಕಾ, ಆಡಿದ ಮಾತುಗಳು ಎಲ್ಲರನ್ನೂ ದಂಗುಬಡಿಸಿದ್ದವು. ದೇಶದ ಪ್ರಧಾನಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ತಾಯಿಯನ್ನೂ ಕೆಟ್ಟದ್ದಾಗಿ ಬೈದಿದ್ದಳು.…
