5 ದಿನದಲ್ಲಿ ‘ಟಾಕ್ಸಿಕ್’ ಗಳಿಸಿದ್ದೆಷ್ಟು?
ಕನ್ನಡಿಗರ ಬಹು ನಿರೀಕ್ಷಿತ ಸಿನಿಮಾ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ತೆರೆ ಕಂಡು 5 ದಿನಗಳಾಗಿದ್ದು, ಜನರಿಂದ ಭಾರೀ ರೆಸ್ಪಾನ್ಸ್ ಪಡೆಯುತ್ತಿದೆ. ಹಾಗಿದ್ರೆ ಐದು ದಿನದಲ್ಲಿ ಈ ಸಿನಿಮಾದ…









