Karnataka State Politics Updates
Rice Price Hike: ದೀಪಾವಳಿಗೆ ‘ದುಬಾರಿ’ ಗಿಫ್ಟ್ – ಈ ಆಹಾರ ಪದಾರ್ಥಗಳ ಬೆಲೆಯಲ್ಲಿ ಒಮ್ಮೆಲೆ ಏರಿಕೆ !!
Rice Price Hike: ದಿನಂಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಗಾಯದ ಮೇಲೆ ಬರೆ ಎಳೆದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ದರ ಏರಿಕೆಯ ಬೆನ್ನಲ್ಲೇ ದೀಪಾವಳಿ ಹಬ್ಬದ ಮೊದಲೇ ಅಕ್ಕಿ, ಬೇಳೆ ದರ ಏರಿಕೆ ಕಂಡಿದೆ. ಈ…

