Mobile Recharge: ಜಿಯೋ, ಏರ್‌ಟೆಲ್ ಕಂಪನಿಗಳ ರಿಚಾರ್ಜ್ ಬೆಲೆ ಹೆಚ್ಚಳ!
Mobile Recharge: ಜಿಯೋ, ಏರ್‌ಟೆಲ್ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪನಿಗಳು (Telecom Companies) ಬಳಕೆದಾರರಿಗೆ ಶಾಕ್ ನೀಡಲು ಮುಂದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮೊಬೈಲ್ ರೀಚಾರ್ಜ್ (Mobile Recharge) ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೌದು, ಇತ್ತೀಚೆಗೆ ಜಿಯೋ…









