ಮಂಗಳವಾರ, 27 ಅಕ್ಟೋಬರ್ 2026
Trending

Realme GT 3

Technology

Realme GT 3: ಅತ್ಯಂತ ವೇಗದ ಚಾರ್ಜಿಂಗ್‌ ಮೊಬೈಲ್‌, ಜಾಗತಿಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ರೆಡಿಯಾದ ರಿಯಲ್‌ GT 3 ಫೋನ್‌!

ರಿಯಲ್​ಮಿ​ ಕಂಪನಿ (Realme) ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದು ವಿರಳವಾಗಿದೆ. ಇದೀಗ ರಿಯಲ್ ಮಿ ಕಡೆಯಿಂದ ಸಿಹಿಸುದ್ದಿ ಇದೆ.