ಸೋಮವಾರ, 26 ಅಕ್ಟೋಬರ್ 2026
Trending

Ranbir Kapoor Rashmika Mandanna kiss in NEW poster

News

Rashmika Mandanna: ರಣಬೀರ್​-ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌​! ಬಾಲಿವುಡ್‌ ಸ್ಟೈಲ್‌ ಕಿಸ್‌, ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಬೋಲ್ಡ್‌!!!

ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್‌ ಆಗಿತ್ತು, ಇದೀಗ ಸಿನಿಮಾದ ಪೋಸ್ಟರ್‌ವೊಂದನ್ನು ಸಿನಿಮಾ ತಂಡ ರಿಲೀಸ್‌ ಮಾಡಿದೆ. ಇದು ಸಖತ್‌ ವೈರಲ್‌ ಆಗಿದೆ.