ಶನಿವಾರ, 24 ಅಕ್ಟೋಬರ್ 2026

PM Modi gifts Shigeru Ishiba

News

ಜಪಾನ್ ಪ್ರಧಾನಿ, ಅವರ ಪತ್ನಿಗೆ ಮೋದಿ ನೀಡಿದ ಉಡುಗೊರೆಗಳು ಯಾವುದು? ಅವುಗಳ ಮಹತ್ವವೇನು?

ಶನಿವಾರ ಜಪಾನ್‌ನಿಂದ ಹೊರಡುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಶಿಗೇರು ಇಶಿಬಾ ಅವರ ಪತ್ನಿ ಯೋಶಿಕೊ ಅವರಿಗೆ ಕೈಯಿಂದ ನೇಯ್ದ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು.