Interesting
24 ಗಂಟೆಗಳಲ್ಲಿ ಸಿದ್ಧವಾಗಿದೆ ಪ್ಲಾಸ್ಟಿಕ್ ಮನೆ!
ಪ್ಲಾಸ್ಟಿಕ್ ನಿಷೇಧದ ಬೆನ್ನಲ್ಲೇ ಪ್ಲಾಸ್ಟಿಕ್ ಮರುಬಳಕೆಯಿಂದ ಹಲವಾರು ವಸ್ತುಗಳ ತಯಾರಿ ನಡೆಯುತ್ತಿದೆ. ಪ್ಲಾಸ್ಟಿಕ್ ನಿಂದ ರಸ್ತೆ ಕೂಡ ನಿರ್ಮಾಣವಾಗಿದೆ. ಅದರಂತೆ ಇದೀಗ ಪ್ಲಾಸ್ಟಿಕ್ ಅನ್ನು ಮನೆಕಟ್ಟಲು ಬಳಸಲಾಗುತ್ತಿದೆ. 3ಡಿ ಪ್ರಿಂಟ್ ಮೂಲಕ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಲಾಸ್ ಏಂಜಲೀಸ್ ಮೂಲದ…

