International
ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಛೇರಿಗೆ ಒಯ್ದರು!
ಐರ್ಲೆಂಡ್‌ನ ದೇಶದ ಕಾರ್ಲೋದಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ಇಬ್ಬರು ವ್ಯಕ್ತಿಗಳು, ಮೃತ ವ್ಯಕ್ತಿಯ ಪಿಂಚಣಿ ಪಡೆದುಕೊಳ್ಳಲು, ಆತನ ಶವವನ್ನೇ ಕಾರ್ಲೊ ಅಂಚೆ ಕಚೇರಿಗೆ ಒಯ್ದಿದ್ದಾರೆ. ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಮೃತ ಪೀಡರ್ ಡಾಯ್ರ ಪಿಂಚಣಿ…

