ಸೋಮವಾರ, 26 ಅಕ್ಟೋಬರ್ 2026
Trending

Paying information

National

Credit Card : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : ಪಾವತಿಗೂ ಮುನ್ನ ಗಮನ ಹರಿಸಿ ಈ ಮಾಹಿತಿಯತ್ತ!

ಕ್ರೆಡಿಟ್ ಕಾರ್ಡ್‌ನಿಂದ ಆನ್‌ಲೈನ್ ಪಾವತಿ ಮಾಡುವಾಗ ಅದರಲ್ಲಿ ಬರುವ ಸೂಚನೆಗಳನ್ನು ಓದಿನ ನಂತರ ಅನುಮತಿಸುವುದು ಉತ್ತಮ. ಇಂದಿನ ಕಾಲದಲ್ಲಿ ಪಿನ್ ನಮೂದಿಸದೆಯೇ ಪಾವತಿ ಮಾಡಬಹುದಾದ ಹಲವು ಕಾರ್ಡ್‌ಗಳು ಸಹ ಲಭ್ಯವಿವೆ.