News
Smoked on plane: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬೀಡಿ ಸೇದಿದ ಪ್ರಯಾಣಿಕ !
ವ್ಯಕ್ತಿಯೊಬ್ಬ ಬೀಡಿ ಸೇದಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಹೋಗಿ ಹೋಗಿ ಆತ ತನ್ನ ಅಭ್ಯಾಸ ತಡೆಯಲಾಗದೆ ವಿಮಾನದಲ್ಲೇ ಬೀಡಿ ಸೇದಿದ್ದಾನೆ.