Crime
ಅಪ್ರಾಪ್ತರಿಂದ 8 ನೇ ಕ್ಲಾಸ್ ಬಾಲಕಿಗೆ ಕಿರುಕುಳ: ಬಾಲಕರ ತಾಯಂದಿರನ್ನು ಬಂಧನ ಮಾಡಿದ ಪೊಲೀಸರು
ಅಪ್ರಾಪ್ತ 8 ನೇ ಕ್ಲಾಸ್ನಲ್ಲಿ ಕಲಿಯುತ್ತಿದ್ದ ಹುಡುಗರು ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ನಾಲ್ವರು ಹುಡುಗರ ತಾಯಂದಿರನ್ನು ಬಂಧಿಸಿದರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ತಾಯಂದಿರನ್ನು ಬಂಧನ ಮಾಡಿ ಮಕ್ಕಳ…

