News
ಲಾವಣ್ಯ ಹಂತಕ ಚೇತನ್ ಬಂಧನಕ್ಕೆ ನೇರವಾಗಿದ್ದೇ ಈ ಕಾರ್ಮಿಕ ಗಿರೀಶ್ – ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ!!
ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡ್‌ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜು. 16ರಂದು ನಡೆದ ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಆರೋಪಿಯ ಪತ್ತೆ ಹಚ್ಚುವಲ್ಲಿ ನೇರವಾಗಿದ್ದು ಮಾತ್ರ ಈ…

