Interesting
Sim Card: ಹಳೆಯ ಸಿಮ್ ಗಳಿಂದ ಚಿನ್ನ ತೆಗೆದು 27 ಲಕ್ಷ ಸಂಪಾದಿಸಿದ ವ್ಯಕ್ತಿ!!
Sim Card: ವ್ಯಕ್ತಿಯೊಬ್ಬ, ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್ಗಳಿಂದ ಚಿನ್ನವನ್ನು ಹೊರತೆಗೆದು, ಅದನ್ನು ಮಾರಿ ಬರೋಬ್ಬರಿ 27 ಲಕ್ಷ ರೂಪಾಯಿಯನ್ನು ಸಂಪಾದಿಸಿದ ಅಪರೂಪದ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಹೌದು, ಬಹುತೇಕರು ಎರಡು ಸಿಮ್ ಬಳಕೆ ಮಾಡುತ್ತಾರೆ.…

