ಶನಿವಾರ, 24 ಅಕ್ಟೋಬರ್ 2026

old letter

News

Viral News: 1872 ರ ಪುರಾತನ ಮನೆಯೊಳಗೆ ಗಾಜಿನ ಬಾಟಲಿಯಲ್ಲಿ ಸಿಕ್ತು ಪುಟಾಣಿ ಬಾಲಕಿ ಬರೆದ ಪತ್ರ ! 1975 ರಲ್ಲಿ ಬರೆದ ಆ ಪತ್ರದಲ್ಲೇನಿತ್ತು ?

1872 ರ ಪುರಾತನ ಮನೆಯ ಗೋಡೆಯ ಹಿಂದೆ ಗಾಜಿನ ಬಾಟಲಿಯಲ್ಲಿ ಅಡಗಿಸಿಟ್ಟ ಪತ್ರವೊಂದು ಪತ್ತೆಯಾಗಿದೆ. ಇದೀಗ ಮನೆ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ಪತ್ರ ಸಿಕ್ಕಿದೆ.