ಶನಿವಾರ, 24 ಅಕ್ಟೋಬರ್ 2026

No holiday for school

Interesting

No holiday In Karnataka: ಕರ್ನಾಟಕದಲ್ಲಿ ನಾಳೆ ರಜೆ ಇಲ್ಲ- ಸಿಎಂ ಘೋಷಣೆ!!

No Holiday In Karnataka: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ಕರ್ನಾಟಕದ ಶಾಲೆಗಳಿಗೂ(Karnataka Schools)ರಜೆ(School Holiday)ಘೋಷಣೆ ಆಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಪೋಷಕರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಇದೀಗ ಉತ್ತರ ಲಭ್ಯವಾಗಿದೆ.…