News
Sowjanya News: ಸೌಜನ್ಯಾ- 11 ನೇ ವರ್ಷದ ಪುಣ್ಯಸ್ಮರಣೆ: ಛಲಗಾತಿ ಅಮ್ಮ ಕುಸುಮಾವತಿಗೂ ನಿರ್ಭಯಾ ತಾಯಿಗೂ ಹೋಲಿಕೆ ಮಾಡುತ್ತಿರೋ ಜನ !
ಕರಾವಳಿಯ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯಳ ಅಮ್ಮ ಕುಸುಮಾವತಿಯನ್ನು ಈ ನಿರ್ಭಯಾ ತಾಯಿಯನ್ನು ಹೋಲಿಸಲಾಗುತ್ತಿದೆ.
ಕರಾವಳಿಯ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯಳ ಅಮ್ಮ ಕುಸುಮಾವತಿಯನ್ನು ಈ ನಿರ್ಭಯಾ ತಾಯಿಯನ್ನು ಹೋಲಿಸಲಾಗುತ್ತಿದೆ.
ಮತ್ತೊಬ್ಬ ಖಡಕ್ ಮಹಿಳೆ ಓರ್ವ ಸಂತ್ರಸ್ತ ಮಗಳ ಅಮ್ಮನಾಗಿ, ಹೋರಾಟಗಾರ್ತಿಯಾಗಿ ಸೌಜನ್ಯ ಹೋರಾಟಕ್ಕೆ ನಿರ್ಭಯ ತಾಯಿ ಸೌಜನ್ಯಾ ಪರ ಬಲ ತುಂಬಿದ್ದಾರೆ. (Nirbhaya Mother Supports Sowjanya)