ಗುರುವಾರ, 29 ಅಕ್ಟೋಬರ್ 2026
Trending

NICU Nurses

Interesting

ವಿಚಿತ್ರ ಆದರೂ ಸತ್ಯ| ಒಂದೇ ಆಸ್ಪತ್ರೆಯ 14 ನರ್ಸ್ ಗಳು ಒಂದೇ ಸಮಯಕ್ಕೆ ಪ್ರೆಗ್ನೆಂಟ್ !

ಅದು ಮಹಿಳೆಯರ ಹೆರಿಗೆ ಆಸ್ಪತ್ರೆ. ತುಂಬಾ ಖ್ಯಾತಿ ಪಡೆದ ಅಮೆರಿಕದ ಆಸ್ಪತ್ರೆ. ವಿಶೇಷತೆ ಏನೆಂದರೆ ಆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕಾದ ನರ್ಸ್‌ಗಳೇ ಈಗ ಗರ್ಭಿಣಿಯರಾಗಿದ್ದಾರಂತೆ. ಅದೇನು ದೊಡ್ಡ ಮಾತು ಅಂತೀರಾ? ಅದಲ್ಲ ವಿಷಯ, ಗರ್ಭಿಣಿಯಾಗಿರುವುದು ಒಬ್ಬರು, ಇಬ್ಬರಲ್ಲ, ಬದಲಾಗಿ…