ಶನಿವಾರ, 24 ಅಕ್ಟೋಬರ್ 2026

New Year: New Year celebrations: Record revenue collection from liquor salesExcise Revenue

Business

New year: ಹೊಸ ವರ್ಷ ಸಂಭ್ರಮಾಚರಣೆ: ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹ

New year: ಹೊಸ ವರ್ಷದ (New Year) ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ 454.58 ಕೋಟಿ ರೂ. ಹೆಚ್ಚು ಅಬಕಾರಿ ಆದಾಯ(Excise Revenue) ಸಂಗ್ರಹವಾಗಿದೆ.ಯಾವ…