Technology
Flaying Car: ಬಂದೇ ಬಿಡ್ತು ಹಾರುವ ಕಾರು, ವರ್ಷಗಳ ಸ್ಕೈ-ಫೈ ಕನಸಿಗೆ ಸಿಕ್ಕೇ ಬಿಡ್ತು ಅನುಮೋದನೆ
ಅಮೆರಿಕದಲ್ಲಿ ನೂತನವಾಗಿ ಹಾರುವ ಕಾರು ಸಿದ್ಧಪಡಿಸಲಾಗಿದ್ದು, ಪ್ರಸ್ತುತ ಡ್ರೋನ್ಗಳು ಹಾರಾಡುತ್ತಿರುವ ಈ ಪಟ್ಟಿಗೆ ಸದ್ಯದಲ್ಲೇ ಹಾರುವ ಕಾರುಗಳು ಸೇರ್ಪಡೆಯಾಗಲಿವೆ.