Technology
Nokia C12 Plus : ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಕಂಪನಿಯಿಂದ ಅನಾವರಣಗೊಂಡ ಆಕರ್ಷಕ ಸ್ಮಾರ್ಟ್ಫೋನ್!
ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಕಂಪನಿ ಆಕರ್ಷಕ ಸ್ಮಾರ್ಟ್ಫೋನ್ ನ್ನು ಅನಾವರಣಗೊಳಿಸಿದೆ. ಹೌದು. ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ.

