Interesting Alok Mohan: ನೂತನ ಡಿಜಿ, ಐಜಿಪಿಯಾಗಿ `ಅಲೋಕ್ ಮೋಹನ್’ ಅಧಿಕಾರ ಸ್ವೀಕಾರ ಕೆ. ಎಸ್. ರೂಪಾ May 22, 2023 ಕರ್ನಾಟಕ ರಾಜ್ಯದ ನೂತನ ಡಿಜಿ, ಐಜಿಪಿಯಾಗಿ ಅಧಿಕೃತವಾಗಿ `ಅಲೋಕ್ ಮೋಹನ್’ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ವರದಿಯಾಗಿದೆ.