News
New Delhi: ಒಂದೇ ಕುಟುಂಬದ ಇಬ್ಬರ ಮಕ್ಕಳು ನಾಪತ್ತೆ!! ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆ!!
ಇಬ್ಬರು ಮಕ್ಕಳು ನಾಪತ್ತೆಯಾದ ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆಯಾದ ಘಟನೆ ಯೊಂದು ಬೆಳಕಿಗೆ ಬಂದಿದೆ.