latest Nepal Mayor Daughter: ಗೋವಾದಲ್ಲಿ ನಾಪತ್ತೆಯಾಗಿದ್ದ ನೇಪಾಳ ಮೇಯರ್ ಪುತ್ರಿ 2 ದಿನಗಳ ಬಳಿಕ ಪತ್ತೆ ಆರುಷಿ ಗೌಡ Mar 27, 2024 Nepal Mayor Daughter: ನೇಪಾಳದ ಮೇಯರ್ ಪುತ್ರಿ ಗೋವಾದಲ್ಲಿ ನಾಪತ್ತೆಯಾಗಿದ್ದಾರೆ. ಆರತಿ ಹಮಾಲ್ ಎಂಬ ಹೆಸರಿನ 36 ವರ್ಷದ ನೇಪಾಳಿ ಮಹಿಳೆ ನೇಪಾಳದ ಮೇಯರ್ ಮಗಳು