ಶನಿವಾರ, 24 ಅಕ್ಟೋಬರ್ 2026

Navaratri Colours 2022

Latest Health Updates Kannada

Navaratri Colours 2022 : 9 ದಿನವೂ ಯಾವ ಬಣ್ಣದ ಬಟ್ಟೆ ಧರಿಸಬೇಕು? ಈ ಬಣ್ಣಗಳ ಮಹತ್ವ ತಿಳಿಯಿರಿ

ನವರಾತ್ರಿ ಆಚರಣೆಗೆ ಕ್ಷಣಗಣನೆ ಆಂಭವಾಗುತ್ತಿದ್ದಂತೆ, ಹೆಚ್ಚಿನ ಹಿಂದೂ ಮನೆಗಳಲ್ಲಿ ನವರಾತ್ರಿ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿದೆ. ನವರಾತ್ರಿ ಹಬ್ಬವನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಒಂದು ಚೈತ್ರ ನವರಾತ್ರಿ ಮತ್ತು ಇನ್ನೊಂದು ಶಾರದೀಯ ನವರಾತ್ರಿ ಎಂದು ಆಚರಿಸಲಾಗುತ್ತದೆ. ನವರಾತ್ರಿ…