Crime
ತೃತೀಯ ಲಿಂಗಿ ಜೊತೆ ಮಂತ್ರಿ ಇರುವ ವಿಡಿಯೋ ವೈರಲ್, ಭಾರೀ ಚರ್ಚೆ
ಮುಂಬಯಿ: ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ನರಹರಿ ಜಿರ್ವಾಲ್ ಅವರದ್ದೆನ್ನಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಸಂಚಲನವನ್ನು ಉಂಟು ಮಾಡಿದೆ. ಸರಕಾರಿ ನಿವಾಸದಲ್ಲಿ ತೃತೀಯ ಲಿಂಗಿಯೊಬ್ಬರ ಜೊತೆ ಸಚಿವರು ಇರುವ ದೃಶ್ಯಗಳು ಈ ವಿಡಿಯೋದಲ್ಲಿದೆ…

