ಶನಿವಾರ, 24 ಅಕ್ಟೋಬರ್ 2026

Nandini

News

Nandini Products: ನಂದಿನಿಯಿಂದ ಪ್ರೋಟೀನ್‌ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ

Nandini Products: ಎಲ್ಲರ ಮನೆ ಮನೆಯ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳ ಪಟ್ಟಿಯಲ್ಲಿ ಹೊಸ ಉತ್ಪನ್ನ ಸೇರ್ಪಡೆಯಾಗಿದೆ. ಇದೀಗ ಪ್ರೋಟೀನ್‌ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

latest

Nandini-Amul :ನಂದಿನಿ ಅಮುಲ್ ವಿವಾದದಲ್ಲಿ ಮೂಗು ತೂರಿಸಿದ ನಟ ಚೇತನ್! ಏನಂದ್ರು ಗೊತ್ತಾ?

ಕರ್ನಾಟಕ ದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಇದರ ನಡುವೆಯೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.

Entertainment

ಬಿಗ್‌ ಬಾಸ್‌ ಮನೆಗೆ ಜೋಡಿಯಾಗಿ ಹೋದ ಜಶ್ವಂತ್‌ ನಂದು ಈಗ ಬ್ರೇಕಪ್‌ | ಈ ಸುದ್ದಿ ಖಚಿತ ಅಂದ್ರು ನಂದು

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ರಲ್ಲಿ ಜೋಡಿಯಾಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳೆಂದರೆ, ಅದು ಜಶ್ವಂತ್‌ ಮತ್ತು ನಂದು. ಹೌದು, ಮೊದಲಿಗೆ ಬಹಳಷ್ಟು ಚೆನ್ನಾಗಿಯೇ ಇದ್ದ ಈ ಜೋಡಿ ಮಧ್ಯೆ ನಂತರ ಬಿರುಕು ಕಾಣಿಸಿತ್ತು. ಅದು ಕೂಡಾ…

latest

BIGG BREAKING NEWS : ನಂದಿನಿ ಹಾಲು, ಮೊಸರಿನ ದರ ಲೀಟರ್ ಗೆ 3 ರೂ ಹೆಚ್ಚಳ ; ನಾಳೆಯಿಂದ ಪರಿಷ್ಕೃತ ದರ ಜಾರಿಗೆ

ಕೆಲ ತಿಂಗಳುಗಳ ಹಿಂದಷ್ಟೇ ಅಮೂಲ್ ಹಾಲಿನ ದರ ಏರಿಕೆಯ ಬಿಸಿ ತಟ್ಟಿದ ನಡುವೆ ತೈಲ ದರವು ಏರಿಕೆ ಕಂಡಿತ್ತು. ಇದೀಗ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ…

ಬೆಂಗಳೂರು

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು. ಅನಿರೀಕ್ಷಿತವಾಗಿ ಎಲ್ಲರಿಗೂ…

News

ಸದ್ಯದಲ್ಲೇ ರಾಜ್ಯದ ಜನತೆಗೆ ಕಾದಿದೆ ಮತ್ತೊಂದು ಶಾಕ್ !! | ನಂದಿನಿ ಹಾಲಿನ ದರ 3 ರೂ. ಹೆಚ್ಚಳಕ್ಕೆ ಮನವಿ

ರಾಜ್ಯದ ಜನತೆಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಾಗಲಿದೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.30 ರಷ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ…

News

ನಂದಿನಿ ಹಾಲಿನ ಉತ್ಪನ್ನಗಳನ್ನು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಡೀಲರ್‌ಶಿಪ್ ರದ್ದು-ಹಾಲು ಒಕ್ಕೂಟದ ಆದೇಶ

ನಂದಿನಿ ಹಾಲಿನ ಡೀಲರುಗಳು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಡೀಲರ್‌ಶಿಪ್ ರದ್ದು ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕರು…