Nandini-Amul :ನಂದಿನಿ ಅಮುಲ್ ವಿವಾದದಲ್ಲಿ ಮೂಗು ತೂರಿಸಿದ ನಟ ಚೇತನ್! ಏನಂದ್ರು ಗೊತ್ತಾ?
ಕರ್ನಾಟಕ ದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಇದರ ನಡುವೆಯೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ನಂದಿನಿ, ಗೋ ಬ್ಯಾಕ್ ಅಮುಲ್ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.