ಸೋಮವಾರ, 26 ಅಕ್ಟೋಬರ್ 2026
Trending

mother’s birthday celebration

News

ಮಂಡ್ಯ : ತಾಯಿ ಬರ್ತಡೇ ಆಚರಣೆಗೆ ಶಾಸಕರಿಂದ ಸರ್ಕಾರಿ ಆಸ್ಪತ್ರೆ ದುರ್ಬಳಕೆ!!

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಖಾಸಗಿ ನಾಟಕ ಕಂಪನಿಯವರಿಗೆ ತಯಾರಿಗಾಗಿ ಜಾಗ ಬಿಟ್ಟು ಕೊಟ್ಟು ದಿನಪೂರ್ತಿ ರೋಗಿಗಳನ್ನು ನಿರ್ಲಕ್ಷಿಸಿರುವಂತಹ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಅವರ ತಾಯಿಯ ಹುಟ್ಟುಹಬ್ಬದ ಹಿನ್ನೆಲೆ…