ಶನಿವಾರ, 24 ಅಕ್ಟೋಬರ್ 2026

Mother kills her baby

News

Death News: ಮಂಗಳೂರಿನಲ್ಲಿ ಪಾಪಿ ತಾಯಿಯ ಭೀಭತ್ಸ್ಯ ಕೃತ್ಯ!! ಹಸುಗೂಸನ್ನು ಕೊಂದು ಮಹಿಳೆ ಆತ್ಮಹತ್ಯೆ!!

ಮಂಗಳೂರು: ನಾಲ್ಕೂವರೆ ತಿಂಗಳ ಹಸುಗೂಸನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಗರದ ಹೊರವಲಯದ ಗುಜ್ಜರಕೆರೆ ಎಂಬಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಫಾತಿಮಾ ರುಕಿಯಾ(23) ಎಂದು ಗುರುತಿಸಲಾಗಿದ್ದು, ಅಮಾನುಷವಾಗಿ ಕೊಲೆಯಾದ…