ಬುಧವಾರ, 28 ಅಕ್ಟೋಬರ್ 2026
Trending

Mobile shop owner suicide

ದಕ್ಷಿಣ ಕನ್ನಡ

ಮಂಗಳೂರು : ಮೊಬೈಲ್ ಅಂಗಡಿಯ ಮಾಲಕ ಆತ್ಮಹತ್ಯೆ!

ಮಂಗಳೂರು: ಮೊಬೈಲ್ ಅಂಗಡಿಯ ಮಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ಕುಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಚೊಕ್ಕಬೆಟ್ಟು ನಿವಾಸಿ ಸೊಹೈಲ್ (34) ಎಂದು ಗುರುತಿಸಲಾಗಿದೆ. ಸೊಹೈಲ್ ಅವರು ತನ್ನ ಮೊಬೈಲ್ ಅಂಗಡಿಯ ಹಿಂದಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದು,…